ಸಖತ್ ಆಗಿದೆ ಶ್ರೀ ಮುರಳಿ ಹೊಸ ಸಿನಿಮಾ ಟೈಟಲ್..!! | Filmibeat Kannada

2018-06-22 353

Sri murali after the huge success of Mufti is doing another movie with Chetan. The title of the movie has got finalized.

ಭರಾಟೆ, ಶ್ರೀ ಮುರಳಿ ನಟಿಸಲಿರುವ ಮುಂದಿನ ಸಿನಿಮಾದ ಟೈಟಲ್. ಚೇತನ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾಗೆ ಶ್ರೀ ಮುರುಳಿಗೆ ನಾಯಕಿಯಾಗಿ ಶ್ರೀ ಲೀಲಾ ಅಭಿನಯಿಸಲಿದ್ದಾರೆ.